ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ಕಾನೂನು ಸಹಾಯ ಕೇಂದ್ರ

Home

           ಉದ್ಯೋಗದ ಆಶ್ವಾಸನೆ ನೀಡುವ ಸಂಸ್ಥೆಗಳಿಂದ ನಡು ನೀರಿನಲ್ಲಿ ಕೈಬಿಡುವಿಕೆ, ಲಘು ಅಪರಾಧಗಳಿಗಾಗಿ ಬಂಧನ, ದೌರ್ಜನ್ಯ, ಪೀಡನೆ, ಸಾಗರೋತ್ತರ ಉದ್ಯೋಗಿ ಪತಿಯಿಂದ ಪರಿತ್ಯಾಗ ಇತ್ಯಾದಿ ಸಮಸ್ಯೆಗಳಿಗೆ ಸಿಕ್ಕಿಕೊಂಡಿರುವ ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಕಾನೂನು ಸೇವಾ ಸೌಲಭ್ಯಗಳನ್ನು ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಕಾನೂನು ಪ್ರಾಧಿಕಾರದ ಸಮಾಲೋಚನೆಯೊಂದಿಗೆ ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರ ಸಮಿತಿಯು ಒದಗಿಸುವ ಪ್ರಕ್ರಿಯೆಗೆ ಕ್ರಮವಹಿಸಲಾಗುತ್ತಿದೆ.

              ಹಲವಾರು ಕಾನೂನಾತ್ಮಕ, ಆಸ್ತಿ ಹಾಗೂ ವಾಣಿಜ್ಯ ಸಂಬಂಧಿ ವ್ಯಾಜ್ಯಗಳಲ್ಲಿ ಅನಿವಾಸಿ ಭಾರತೀಯರಿಗೆ/ ಅನಿವಾಸಿ ಕನ್ನಡಿಗರಿಗೆ ಅನುಕೂಲ ಕಲ್ಪಿಸಲು ಅನಿವಾಸಿ ಭಾರತೀಯರ/ ಅನಿವಾಸಿ ಕನ್ನಡಿಗರ ಸಮಿತಿಯು ಸಲಹೆಗಾರರ ಮತ್ತು ಮಾರ್ಗದರ್ಶಕರ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

×
ABOUT DULT ORGANISATIONAL STRUCTURE PROJECTS