ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ಕಾರ್ಯಕ್ರಮಗಳು

Home

ಕ್ರ.ಸಂ

ದಿನಾಂಕ

ವಿಷಯ

ಗಾತ್ರ (ಎಂ.ಬಿ ಗಳಲ್ಲಿ)

ಡೌನ್ಲೋಡ್

1 23.06.2009 ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಜಾಲತಾಣ ಉದ್ಘಾಟನೆ 1.63 ವೀಕ್ಷಿಸಿ
2 ಜನವರಿ 7-9,2010 ಅನಿವಾಸಿ ಭಾರತೀಯ ಸಮಿತಿಯು ನವದೆಹಲಿಯಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್-2010ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 1.48 ವೀಕ್ಷಿಸಿ
3 ಜೂನ್ 6-7,2010 ಅನಿವಾಸಿ ಭಾರತೀಯ ಸಮಿತಿಯು ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್-2010ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 2.55 ವೀಕ್ಷಿಸಿ
4 ಜನವರಿ 7-9,2011 ಅನಿವಾಸಿ ಭಾರತೀಯ ಸಮಿತಿಯು ನವದೆಹಲಿಯಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್-2011ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 0.74 ವೀಕ್ಷಿಸಿ
5 ಜನವರಿ 7-9,2012 ಅನಿವಾಸಿ ಭಾರತೀಯ ಸಮಿತಿಯುಜೈಪುರ, ರಾಜಸ್ಥಾನದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್-2012ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 3.73 ವೀಕ್ಷಿಸಿ
6 ಜನವರಿ 7-9,2013 ಅನಿವಾಸಿ ಭಾರತೀಯ ಸಮಿತಿಯು ಕೊಚ್ಚಿ, ಕೇರಳದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್-2013ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 1.98 ವೀಕ್ಷಿಸಿ
7 ಜನವರಿ 7-9,2015 ಅನಿವಾಸಿ ಭಾರತೀಯ ಸಮಿತಿಯು ಗಾಂಧಿನಗರ, ಗುಜರಾತನಲ್ಲಿ ಪ್ರವಾಸಿ ಭಾರತೀಯ ದಿವಸ್-2015ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 7.96 ವೀಕ್ಷಿಸಿ
8 ಫೆಬ್ರವರಿ 3-5,2016 ಅನಿವಾಸಿ ಭಾರತೀಯ ಸಮಿತಿಯು ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-2016ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 3.25 ವೀಕ್ಷಿಸಿ
9 ನವೆಂಬರ್ 18,2016 ಡಾ ಆರತಿ ಕೃಷ್ಣ ರವರು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಪತ್ರಿಕಾ ಗೋಷ್ಠಿ ಹಮ್ಮಿಕೊಂಡಿರುವ ಬಗ್ಗೆ 4.33 ವೀಕ್ಷಿಸಿ
10 ಜನವರಿ 21-23,2020 ಅನಿವಾಸಿ ಭಾರತೀಯ ಸಮಿತಿಯು ವಾರಣಾಸಿ, ಉತ್ತರ ಪ್ರದೇಶದಲ್ಲಿ ಪ್ರವಾಸಿ ಭಾರತೀಯ ದಿವಸ್-2019ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ 0.82 ವೀಕ್ಷಿಸಿ
 11 2021-2023 

ಪಾರ್ಸ್ ಪೋರ್ಟ್ ಕಚೇರಿ, ಸೇವಾ ಕೇಂದ್ರಗಳಲ್ಲಿ ಉಪಯುಕ್ತ ಮಾಹಿತಿಯುಳ್ಳ ಪ್ರದರ್ಶನ ಫಲಕಗಳ ಅಳವಡಿಕೆ ಮತ್ತು ಪ್ರಮುಖ ವಲಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಅನಿವಾಸಿ ಭಾರತೀಯ ಸಮಿತಿ ವತಿಯಿಂದ ನಡೆಸಲಾಯಿತು

 4.66 ವೀಕ್ಷಿಸಿ
12 2021-2023

 ಅನಿವಾಸಿ ಭಾರತೀಯ ಸಮಿತಿ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಯುಕ್ತ ಮಾಹಿತಿಯುಳ್ಳ ಪ್ರದರ್ಶನ ಫಲಕಗಳ ಅಳವಡಿಕೆ (ಭಾಗ-1)

(ಭಾಗ-2)

 18.40

13.80

 ವೀಕ್ಷಿಸಿ

ವೀಕ್ಷಿಸಿ

13 2022-2023

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹಾವೇರಿ(ಅನಿವಾಸಿ ಕನ್ನಡಿಗರು) (ಭಾಗ-1)

(ಭಾಗ-2)

(ಭಾಗ-3)

 18.70

19.09

5.00

 ವೀಕ್ಷಿಸಿ

ವೀಕ್ಷಿಸಿ

ವೀಕ್ಷಿಸಿ

14 2023-2024

Shri Bharath Kumar Kuthati, IFS High Commissioner designate to the Republic of Botswana ಅನಿವಾಸಿ ಭಾರತೀಯ ಸಮಿತಿ ಕಚೇರಿಗೆ ಭೇಟಿ ನೀಡಲಾಯಿತು

 10.20  ವೀಕ್ಷಿಸಿ
×
ABOUT DULT ORGANISATIONAL STRUCTURE PROJECTS