ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ಕಛೇರಿ ಆದೇಶಗಳು

Home

ಕ್ರ.ಸಂ

ಸರ್ಕಾರಿ ಆದೇಶ ಮತ್ತು ದಿನಾಂಕ

ವಿಷಯ

ಗಾತ್ರ

(ಎಂ.ಬಿಗಳಲ್ಲಿ)

ಡೌನ್ಲೋಡ್

1

ಸಿಆಸುಇ 68 ಶಿಸನೇ 2008,05.08.2008

ಮಾನ್ಯ ಮುಖ್ಯಮಂತ್ರಿಗಳು 2008-08ರ ಬಜೆಟ್ ಭಾಷಣದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ರಚನೆಗೆ ಅನುಮೋದನೆ ನೀಡಿರುವ ಕುರಿತು 1.47 ವೀಕ್ಷಿಸಿ
2 ಸಿಆಸುಇ 68 ಶಿಸನೇ 2008,11.08.2008 ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಕಾರ್ಣಿಕ್ ರವರನ್ನು ನೇಮಿಸಿರುವ ಕುರಿತು 0.51 ವೀಕ್ಷಿಸಿ
3 ಸಿಆಸುಇ 58 ಶಿಸನೇ 2009,23.06.2009

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಇದರ ಸಮಿತಿಗೆ ಹೆಚ್ಚುವರಿ ಸದಸ್ಯರನ್ನು ನೇಮಿಸುವ ಕುರಿತು

0.58 ವೀಕ್ಷಿಸಿ
4

ಸಿಆಸುಇ 08 ಅಭಾಸ 2013, 23.07.2013

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಇದರ ಸಮಿತಿಗೆ ಸದಸ್ಯರ ನಾಮನಿರ್ದೇಶನವನ್ನು ರದ್ದುಗೊಳಿಸುವ ಕುರಿತು 0.29 ವೀಕ್ಷಿಸಿ
5

ಸಿಆಸುಇ 08 ಅಭಾಸ 2013,22.08.2013

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಉಪಾಧ್ಯಕ್ಷರನ್ನಾಗಿ ಶ್ರೀ ವಿ.ಸಿ ಪ್ರಕಾಶ್ ರವರನ್ನು ನೇಮಿಸಿರುವ ಕುರಿತು

1.93 ವೀಕ್ಷಿಸಿ
6

ಸಿಆಸುಇ 25 ಸೇಇಮು 2014, 04.03.2014

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಸದಸ್ಯ ಕಾರ್ಯದರ್ಶಿಯನ್ನಾಗಿ ಶ್ರೀ ಡಾ.ಕೆ ಮುರಳಿಧರ ರವರನ್ನು ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿರುವ ಕುರಿತು

0.52 ವೀಕ್ಷಿಸಿ
7 ಅಭಾಸಕ ಉಕ 90 14, 01.09.2014

ಮಾನ್ಯ ಮುಖ್ಯಮಂತ್ರಿಗಳಿಗೆ ಉಪಾಧ್ಯಕ್ಷರಾದ ಶ್ರೀ ವಿ.ಸಿ ಪ್ರಕಾಶ್ ರವರು ಅನಿವಾಸಿ ಭಾರತೀಯರು/ಕನ್ನಡಿಗರು ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗಳ ಬಗ್ಗೆ ವಿವರವಾದ ಕ್ರಿಯಾಯೋಜನೆಯೊಂದಿಗೆ ಪತ್ರ ಸಲ್ಲಿಸಿರುವ ಕುರಿತು

2.23 ವೀಕ್ಷಿಸಿ
8

ಅಭಾಸಕ ಉಕ 91 14, 05.09.2014

ಕರ್ನಾಟಕ ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರಿ ಕಾರ್ಯದರ್ಶಿಗಳಿಂದ ಉತ್ತಮ ಬೆಂಬಲ ಕೋರಿ ಉಪಾಧ್ಯಕ್ಷರಾದ ಶ್ರೀ ವಿ ಸಿ ಪ್ರಕಾಶ್ ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಕುರಿತು

1.20 ವೀಕ್ಷಿಸಿ
9

ಸಿಆಸುಇ 167 ಇಆಸು 2016, 18.11.2016

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಉಪಾಧ್ಯಕ್ಷರನ್ನಾಗಿ ಶ್ರೀಮತಿ ಆರತಿ ಕೃಷ್ಣ ರವರನ್ನು ನೇಮಿಸಿ, ಉಪಾಧ್ಯಕ್ಷರಾಗಿದ್ದ ಶ್ರೀ ವಿ ಸಿ ಪ್ರಕಾಶ್ ರವರ ನೇಮಿಕಾತಿ ಆದೇಶವನ್ನು ರದ್ದುಗೊಳಿಸಿರುವ ಕುರಿತು

0.71 ವೀಕ್ಷಿಸಿ
10

ಸಿ.ಐ 207 ಎಸ್.ಪಿ.ಐ

2016,02.12.2016

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ಸ್ಥಾಪಿಸಿರುವ ಕುರಿತು

1.28

ವೀಕ್ಷಿಸಿ
11

ಸಿಆಸುಇ 232 ಶಿಸನೇ

2016,07.12.2016

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಉಪಾಧ್ಯಕ್ಷರಾದ ಶ್ರೀಮತಿ ಆರತಿ ಕೃಷ್ಣ ರವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವ ಕುರಿತು 0.64 ವೀಕ್ಷಿಸಿ
12

ಸಿ.ಐ 207 ಎಸ್.ಪಿ.ಐ

2016,20.12.2016

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ನೀತಿಯನ್ವಯ ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯರ/ಕನ್ನಡಿಗರ ಹಿತರಕ್ಷಣಾ ಸಮಿತಿ ಸ್ಥಾಪಿಸಿರುವ ಕುರಿತು 1.16 ವೀಕ್ಷಿಸಿ
13

ಸಿಆಸುಇ 107 ಆಸೇವ

2018,18.08.2018

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಸದಸ್ಯ ಕಾರ್ಯದರ್ಶಿಯನ್ನಾಗಿ ಶ್ರೀಮತಿ ರೇಖಾ.ಟಿ, ಕ.ಆ.ಸೇ ರವರನ್ನು ನೇಮಿಸಿರುವ ಕುರಿತು 1.68 ವೀಕ್ಷಿಸಿ
14

ಸಿಆಸುಇ 83 ಇಆಸು

2018,20.09.2018

ಉಪಾಧ್ಯಕ್ಷರಾಗಿದ್ದ ಶ್ರೀಮತಿಆರತಿ ಕೃಷ್ಣ ರವರ ನೇಮಿಕಾತಿ ಆದೇಶವನ್ನು ರದ್ದುಗೊಳಿಸಿರುವ ಕುರಿತು 0.11 ವೀಕ್ಷಿಸಿ
15

ಸಿಆಸುಇ 55 ಇಆಸು

2020,16.06.2020

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಸದಸ್ಯ ಕಾರ್ಯದರ್ಶಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ರೇಖಾ.ಟಿ, ಕ.ಆ.ಸೇ ಇವರನ್ನು ವರ್ಗಾಯಿಸಿ ಶ್ರೀಮತಿ ಸ್ವರ್ಣಲತಾ ಎಂ ಭಂಡಾರೆ, ಸರ್ಕಾರದ ಉಪಕಾರ್ಯದರ್ಶಿ,ಸಿಆಸುಇ(ಆಸು)ಇವರನ್ನು ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿರುವ ಕುರಿತು 0.27 ವೀಕ್ಷಿಸಿ
16

ಸಿಆಸುಇ 16 ಆಸೇವ

2021,22.01.2021

ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕದ ಸದಸ್ಯ ಕಾರ್ಯದರ್ಶಿಯನ್ನಾಗಿ ಶ್ರೀಮತಿ ಲಕ್ಷ್ಮಮ್ಮ ಪಿ, ಕ.ಆ.ಸೇ ರವರನ್ನು ನೇಮಿಸಿರುವ ಕುರಿತು 0.71 ವೀಕ್ಷಿಸಿ
×
ABOUT DULT ORGANISATIONAL STRUCTURE PROJECTS