ಅನಿವಾಸಿ ಭಾರತೀಯ ಸಮಿತಿ

ಕರ್ನಾಟಕ ಸರ್ಕಾರ

ಅನಿವಾಸಿ ಕನ್ನಡಿಗರ ದತ್ತಾಂಶ ರಚನ

Home

 

       ವಿಶ್ವದೆಲ್ಲೆಡೆಯ ಅನಿವಾಸಿಅನಿವಾಸಿ ಕನ್ನಡಿಗರ ದತ್ತಾಂಶ ರಚನೆ ಭಾರತೀಯ/ ಅನಿವಾಸಿ ಕನ್ನಡಿಗರ ಹಾಗೂ ಅವರ ಸಂಘ, ಸಂಸ್ಥೆಗಳ ಒಂದು ಸಮಗ್ರ ಆಧಾರ ದತ್ತಾಂಶ ರಚನೆಯನ್ನು ಹೊಂದಿರುವಂತಹ ‘ಕ್ಲೌಡ್’ ಆಧರಿತ ಅಂತಕ್ರ್ರಿಯಾತ್ಮಕ ಅಂತರ್ಜಾಲ ತಾಣವನ್ನು ಅನಿವಾಸಿ ಭಾರತೀಯರ/ಅನಿವಾಸಿ ಕನ್ನಡಿಗರ ನಡುವೆ ಪರಿಣಾಮಕಾರೀ ಸಂವಹನಕ್ಕಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

        ಇತರ ಸದಸ್ಯರೊಂದಿಗೆ ಸಂಪರ್ಕ ಹೊಂದಲು ನೋಂದಾಯಿತ ಅನಿವಾಸಿ ಭಾರತೀಯ/ ಅನಿವಾಸಿ ಕನ್ನಡಿಗ ಸದಸ್ಯರ ಇ-ನಿರ್ದೇಶಿಕೆಯನ್ನು, ಪಾಲುಗಾರಿಕೆಯ ಗ್ಯಾಲರಿ, ವಿಡಿಯೋ ಮತ್ತು ಕಾರ್ಯಕ್ರಮಗಳೊಡನೆ ಅಂತರ್ಜಾಲದಲ್ಲಿ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ.

        ಅಭಿಪ್ರಾಯ, ಸಮಸ್ಯೆ ಅನುಭವ ಇತ್ಯಾದಿಗಳನ್ನು ಕ್ಷಿಪ್ರವಾಗಿ(ಆನ್‍ಲೈನ್) ಹಂಚಿಕೊಳ್ಳಲು ಅನುವಾಗುವಂತೆ, ಅನಿವಾಸಿ ಭಾರತೀಯ/ ಅನಿವಾಸಿ ಕನ್ನಡಿಗರು ಬಳಸುವ ಎಲ್ಲಾ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‍ಬುಕ್, ಇನ್ಸ್ಟಾಗ್ರಾಂ, ಲಿಂಕ್ಡಿನ್ ಮೊದಲಾದವುಗಳಲ್ಲಿ ಸಂಪರ್ಕ ಜಾಲಕ್ಕೊಳಪಡಿಸಲಾಗಿದೆ.

×
ABOUT DULT ORGANISATIONAL STRUCTURE PROJECTS